empirical formula
ನಾಮವಾಚಕ

(ರಸಾಯನವಿಜ್ಞಾನ) ಸಂಯೋಜನಾ ಸೂತ್ರ; ಸಂಯುಕ್ತದಲ್ಲಿ ವಿವಿದ ಧಾತುಗಳ ಪರಮಾಣುಗಳು ಯಾವ ಅನುಪಾತದಲ್ಲಿವೆ ಎಂಬುದನ್ನು ಸೂಚಿಸುವ, ಆದರೆ ಅಣುವಿನಲ್ಲಿರುವ ಒಟ್ಟು ಪರಮಾಣುಗಳ ಸಂಖ್ಯೆಯನ್ನು ತಿಳಿಸದಿರುವ ಸೂತ್ರ.